KASADA BUTTI

Wednesday, December 11, 2013

ಸಂಬಂಧ ಅನ್ನೋದು...


Posted by Santhosh Malkapur at 8:53 PM No comments:
Email ThisBlogThis!Share to XShare to FacebookShare to Pinterest

Friday, December 6, 2013

ಮುಖವಾಗಿ ಸಿಕ್ಕವರೆಲ್ಲ ಮುಗುಳ್ನಗೆಗೆ ದಕ್ಕುವುದಿಲ್ಲ..


Posted by Santhosh Malkapur at 4:44 AM No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

Blog Archive

  • ►  2014 (2)
    • ►  January (2)
  • ▼  2013 (16)
    • ▼  December (2)
      • ಸಂಬಂಧ ಅನ್ನೋದು...
      • ಮುಖವಾಗಿ ಸಿಕ್ಕವರೆಲ್ಲ ಮುಗುಳ್ನಗೆಗೆ ದಕ್ಕುವುದಿಲ್ಲ..
    • ►  November (3)
    • ►  September (1)
    • ►  July (1)
    • ►  June (3)
    • ►  May (5)
    • ►  April (1)

About Me

Santhosh Malkapur
ಬರೆಯುವುದು ನಮ್ಮಂಥ ಸಂಕೋಚದ ಪ್ರಾಣಿಗಳಿಗೆ ಸ್ವಲ್ಪ ಕಷ್ಟದ ವಿಷಯವೇ. ಬರೆಯುವುದು ಒಂದು ಹವ್ಯಾಸವಾಗಬಹುದೇ ಹೊರತು ಉದ್ಯೋಗವಾಗಲಾರದು(ಬಾರದು) ಎಂದು ನಂಬಿದವನು ನಾನು. ಅದಕ್ಕೆ ತುಸು ಬರೆದರೂ ಪರವಾಗಿಲ್ಲ ಎನ್ನುವವ ನಾನು. ಏನೋ ಅಂದುಕೊಂಡು ಬರೆಯುವುದು, ನನಗೇ ಇಷ್ಟವಾಗದಿರುವುದು, ಬರಿಯೋದು.. ಬಿಸಾಕೋದು.. ಬರಿಯೋದು.. ಬಿಸಾಕೋದು.. ಈ ಪರಂಪರೆ ಬಹುಷ್ಯ 8-10 ವರ್ಷದಿಂದ ನಿಯಮಿತವಾಗಿ ನಡೆದು ಬಂದಿದೆ. ಹೀಗೆ ಬರೆದ ಕಾಗದಗಳು ಎಲ್ಲೆಂದರಲ್ಲಿ ಬಿದ್ದು ಒದ್ದಾಡಿ, ಇನ್ನೇನೋ ಹುಡುಕುವಾಗ ಸಿಕ್ಕು, ಕೆಲವೊಮ್ಮೆ ಹಾಗೆ ಹರಿದು ಬಿಸಾಕಿ, ಕೆಲವೊಮ್ಮೆ ಇಷ್ಟವಾಗಿ ಹಾಗೆ ಎಲ್ಲೋ ತೆಗೆದಿಟ್ಟದ್ದುಂಟು. ಇದೆಲ್ಲ ಒಂದಿಲ್ಲ ಒಂದು ದಿನ ಕಾಲದ ಕಸದ ಬುಟ್ಟಿ ಸೇರಿದೆ/ ಸೇರುವುದಿದೆ. ಇದು ಅಂಥದ್ದೇ ಒಂದು ಕಸದಬುಟ್ಟಿ ಎಂದು ತಿಳಿದರಾಯಿತು. ಈ ಕಸದ ಬುಟ್ಟಿಯಲ್ಲಿ ಅಲ್ಲಲ್ಲಿ ರಸಸಿಕ್ಕಿದರೆ ಪ್ರಯತ್ನ ಸಫಲ. ಈ ಬ್ಲಾಗು ನನ್ನ ವಿಚಾರ, ಭಾವಗಳಿಗೆ ವೇದಿಕೆಯಾದರೂ ನನಗೆ ಇಷ್ಟವಾದ ಕೆಲವು ಕಲಾ ಕೃತಿಗಳಿಗೂ ವೇದಿಕೆ. ನನ್ನ ಕೆಲ ಕೃತಿಗಳು ಇದರಲ್ಲಿ ಬರಲಾರವಾದರೂ ನನ್ನ ವಿಚಾರಗಳಿಗೆ ವೇದಿಕೆಯಾಗಲು ಅಡ್ಡಿಯಿಲ್ಲ.ಈ ನಡುವೆ ಒಂದು ಅನಾನುಕೂಲತೆಯಿದೆ. ಬರೆಯುವುದು ತುಂಬಾ ಸಮಯವೇನು ಬೇಡುವುದಿಲ್ಲ. ಆದರೆ ಅದನ್ನು ಟೈಪ್ ಮಾಡಿ ಎಡಿಟ್ ಮಾಡುವುದು ತುಂಬಾ ಸಮಯ ಬೇಡುತ್ತದೆ. ನಾನು ಮಾಡುವ ಕೆಲಸದಲ್ಲಿ ಬಿಡುವು ಸಿಕ್ಕುವುದು ತುಂಬ ಕಮ್ಮಿ, ಹೀಗಾಗಿ ಈ ಬ್ಲಾಗನ್ನು ನನಗೆ ನಿಯಮಿತವಾಗಿ ಬರೆಯಲಾಗುವುದಿಲ್ಲ.
View my complete profile
Watermark theme. Powered by Blogger.